ಮುಚ್ಚಿ

ಜಿಲ್ಲೆಯ ಬಗ್ಗೆ

ಧಾರವಾಡ ಜಿಲ್ಲೆ ಕರ್ನಾಟಕ ರಾಜ್ಯದ ಉತ್ತರ ಕರ್ನಾಟಕ ಬಾಗದಲ್ಲಿ ಇದೆ ಮತ್ತು ಧಾರವಾಡ ಪುರಸಭೆ ಆಡಳಿತ ಕೇಂದ್ರದ ಜೊತೆಗೆ ಅನೇಕ ಶೈಕ್ಷಣಿಕ ಸಂಸ್ಥೆಗಳನ್ನು ಒಳಗೊಂಡಿದೆ. ಧಾರವಾಡ ಜಿಲ್ಲೆಯು  ೫ ತಾಲ್ಲೂಕುಗಳಳ್ಳಿ  ವಿಂಗಡಿಸಲಾಗಿದೆ ಅವುಗಳು,  ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ, ನವಲಗುಂದ.

ಧಾರವಾಡ ಪದವು ಸಂಸ್ಕೃತದ ‘ದ್ವಾರ’ದಿಂದ ‘ದಾರ’ ಮತ್ತು ‘ವಾಟ’ ದಿಂದ ‘ವಾಡ’ ಬಂದಿದೆ ಎನ್ನುತ್ತಾರೆ.

ಹೆಚ್ಚಿನ ವಿವರಗಳಿಗೆ

Deputy Commissioner Dharwad
ಶ್ರೀಮತಿ ದಿವ್ಯಪ್ರಭು ಜಿ. ಆರ್. ಜೆ., ಭಾ.ಆ.ಸೇ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ
ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಕಛೇರಿ
ಡಿ ಸಿ ಕಾಂಪೌಂಡ್  ಹತ್ತಿರ,
ಯು ಬಿ ಹಿಲ್ಲ್, ಧಾರವಾಡ – 580001
ದೂರವಾಣಿ : 0836-2233840(O)
ಮಿಂಚಂಚೆ : deo[dot]dharwad[at]gmail[dot]com
ಜಾಲತಾಣ : https://www.dharwad.nic.in

ಸಹಾಯವಾಣಿ ಸಂಖ್ಯೆಗಳು

  • ಮಕ್ಕಳ ಸಹಾಯವಾಣಿ - ೧೦೯೮
  • ಮಹಿಳಾ ಸಹಾಯವಾಣಿ - ೧೦೯೧
  • ಹಿರಿಯ ನಾಗರಿಕರು : 1090
  • ನೈಸರ್ಗಿಕ ವಿಕೋಪಗಳು - ೧೦೭೦

ಧಾರವಾಡ ಜಿಲ್ಲೆಯ ನಕ್ಷೆ