ಜಿಲ್ಲೆಯ ಬಗ್ಗೆ

ಧಾರವಾಡ ಜಿಲ್ಲೆ ಕರ್ನಾಟಕ ರಾಜ್ಯದ ಉತ್ತರ ಕರ್ನಾಟಕ ಬಾಗದಲ್ಲಿ ಇದೆ ಮತ್ತು ಧಾರವಾಡ ಪುರಸಭೆ ಆಡಳಿತ ಕೇಂದ್ರದ ಜೊತೆಗೆ ಅನೇಕ ಶೈಕ್ಷಣಿಕ ಸಂಸ್ಥೆಗಳನ್ನು ಒಳಗೊಂಡಿದೆ. ಧಾರವಾಡ ಜಿಲ್ಲೆಯು ೮ ತಾಲ್ಲೂಕುಗಳಳ್ಳಿ  ವಿಂಗಡಿಸಲಾಗಿದೆ ಅವುಗಳು,  ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ, ನವಲಗುಂದ, ಹುಬ್ಬಳ್ಳಿ-ನಗರ, ಅಳ್ನಾವರ, ಅಣ್ಣಿಗೇರಿ.

ಧಾರವಾಡ ಪದವು ಸಂಸ್ಕೃತದ ‘ದ್ವಾರ’ದಿಂದ ‘ದಾರ’ ಮತ್ತು ‘ವಾಟ’ ದಿಂದ ‘ವಾಡ’ ಬಂದಿದೆ ಎನ್ನುತ್ತಾರೆ.

ಹೆಚ್ಚಿನ ವಿವರಗಳಿಗೆ

ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಕಛೇರಿ
ಡಿ ಸಿ ಕಾಂಪೌಂಡ್  ಹತ್ತಿರ,
ಯು ಬಿ ಹಿಲ್ಲ್, ಧಾರವಾಡ – 580001
ದೂರವಾಣಿ : 0836-2233840(O)
ಮಿಂಚಂಚೆ : deo[dot]dharwad[at]gmail[dot]com
ಜಾಲತಾಣ : https://www.dharwad.nic.in
  • ಹಿರಿಯ ನಾಗರಿಕರು 1090
  • ಸೈಬರ್ ಅಪರಾಧ 1930
  • ಮಕ್ಕಳ ಸಹಾಯವಾಣಿ 1098
  • ಪೊಲೀಸ್ ಹಾಯವಾಣಿ 112
  • ಮಹಿಳಾ ಸಹಾಯವಾಣಿ 1091
  • ನೈಸರ್ಗಿಕ ವಿಕೋಪಗಳು 1070

Bharat Map

  • Partner 1
  • Partner 2
  • Partner 3
  • Partner 4
  • Partner 5
  • Partner 6